ಗುಬ್ಬಿ ಕುರಿಮೂರ್ತಿ ಕೊಲೆ : 13 ಮಂದಿ ಬಂಧನ: ಹೆಸರುಗಳ ಗೌಪ್ಯವಾಗಿಟ್ಟ ಪೊಲೀಸ್ ಇಲಾಖೆ.

ಜಿಲ್ಲೆಯ ಗುಬ್ಬಿ ಪಟ್ಟಣದ ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿ ಕೊಲೆ ಪ್ರಕರಣದ 13ಮಂದಿಯನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.ಜೂನ್ 15 ರಂದು ಹಾಡು…