ಲೋಕಸಭೆ ಎದುರಿಸುವ ಸಾಮರ್ಥ್ಯವಿದೆ-ಮುರಳೀಧರ ಹಾಲಪ್ಪ

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾನೂ ಕೂಡ ಪ್ರಭಲ ಆಕಾಂಕ್ಷಿಯಾಗಿದ್ದು, ಚುನಾವಣೆ ಎದುರಿಸಲು ನನಗೂ ಸಾಮರ್ಥ್ಯವಿದೆ ಎಂಬುದು ತುಮಕೂರು…