ಜನರ ಕಣ್ಮನ ಸೆಳೆದ ತುಮಕೂರು ದಸರಾ, ಶಾಂತತೆಯಿಂದ ಹೆಜ್ಜೆ ಹಾಕಿದ ಅಂಬಾರಿ ಹೊತ್ತ ಶ್ರೀರಾಮ

ತುಮಕೂರು : ತುಮಕೂರಿನ ಎರಡನೇ ವರ್ಷದ ದಸರಾ ವಿಜೃಂಭಣೆಯಿಂದ ನಡೆಯಿತು, ಅಂಬಾರಿ ಹೊತ್ತ ಆನೆ ಶ್ರೀರಾಮ ಶಾಂತತೆಯಿಂದ ಹೆಜ್ಜೆ ಹಾಕಿ ಎಲ್ಲರ…