ಬುದ್ಧನ ಅರ್ಥೈಸಿಕೊಳ್ಳಲಾಗದೆ ಸಾವು, ನೋವು, ದುಖಃವನ್ನು ಎದುರಿಸಲಾಗದ ಸ್ಥಿತಿಯಲ್ಲಿದ್ದೇವೆ-ಡಾ.ಅಗ್ರಹಾರ ಕೃಷ್ಣಮೂರ್ತಿ

ತುಮಕೂರು: 22ನೇ ಶತಮಾನದಲ್ಲಿ ಜನರು ಒಳ್ಳೆಯದು ಯಾವುದು,ಕೆಟ್ಟದ್ದು ಯಾವುದು ಎಂಬ ಮಾನಸಿಕ ತೊಳಲಾಟದಲ್ಲಿ ಇದ್ದಾರೆ. ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದೇ,…