ವಿದ್ಯಾರ್ಥಿಗಳು ಮೊಬೈಲ್ ಮಾಯಾ ಕನ್ನಡಿಯ ಮೋಹದಿಂದ ಹೊರಬಂದು ಪುಸ್ತಕ ಓದಲು ಕರೆ

ತುಮಕೂರು : ಮೊಬೈಲ್ ಒಂದು ಮಾಯಾ ಕನ್ನಡಿ. ಅದರಲ್ಲಿ ಮುಖನೋಡಿಕೊಳ್ಳಲು ಹೋದರೆ ನೀವು ಮುಳುಗಿ ಹೋಗುತ್ತೀರಿ. ಮಾಯಾ ಕನ್ನಡಿಯ ಮೋಹದಿಂದ ಹೊರಬಂದು…