ದಿನಪತ್ರಿಕೆ ಕೊಳ್ಳಲಾಗದ ಶೋಷಿತರು ಮಾಧ್ಯಮ ಕ್ಷೇತ್ರದಲ್ಲಿ ಸಂಪಾದಕರಾಗಿರುವುದೇ ಆಶ್ಚರ್ಯ: ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್

ತುಮಕೂರು:-  ಪತ್ರಿಕೋದ್ಯಮದಲ್ಲಿ ಕ್ಷೇತ್ರದಲ್ಲಿ ಜಾಗತಿಕವಾಗಿ ಹಲವಾರು ಬದಲಾವಣೆ ಕಾಣುತ್ತಿದ್ದು ಯಾವ ವರ್ಗದವರು ಬೇಕಾದರೂ ಪತ್ರಿಕೋದ್ಯಮದಲ್ಲಿ ತೋಡಗಿಕೊಳ್ಳಬಹುದಾಗಿದ್ದು ಅದರಲ್ಲೂ ದಿನಪತ್ರಿಕೆಯನ್ನು ಕೊಂಡು ಓದಲಾಗದ…