ಹೊಸದುರ್ಗ ಪಾಳ್ಳೇಗಾರರು ಎಂಬ ವಿಶೇಷವಾದ ಪ್ರಬಂಧಕ್ಕೆ ಡಾ.ದಿನೇಶ್‍ಕುಮಾರ್.ಪಿ.ಎನ್. ಅವರಿಗೆ ಡಾಕ್ಟರೇಟ್ ಪದವಿ.

ತುಮಕೂರು : ಹೊಸದುರ್ಗ ಪಾಳ್ಳೇಗಾರರು ಎಂಬ ವಿಶೇಷವಾದ ಪ್ರಬಂಧಕ್ಕೆ ಡಾ.ದಿನೇಶ್‍ಕುಮಾರ್.ಪಿ.ಎನ್. ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಡಾ.ದಿನೇಶ್‍ಕುಮಾರ್…