ರೈತನ ಮಗನಾಗಿ 5 ಬಾರಿ ಸಂಸದನಾಗಿದ್ದೇನೆ-ಜಿ.ಎಸ್.ಬಸವರಾಜು

ತುಮಕೂರು:ಓರ್ವ ರೈತನ ಮಗನಾಗಿ ಹುಟ್ಟಿ,ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಐದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ.ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ ಎಂದು ತುಮಕೂರು…