ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಯಾತ್ಸಂದ್ರ ಟ್ರಕ್ ಟರ್ಮಿನಲ್‍ಗೆ ಬಸ್ ಸೌಲಭ್ಯಕ್ಕೆ ಮನವಿ

ತುಮಕೂರು : ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಯಾತ್ಸಂದ್ರ ಟ್ರಕ್ ಟರ್ಮಿಲ್‍ಗೆ ಬಸ್ ಸೌಲಭ್ಯ ಒದಗಿಸುವಂತೆ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ತುಮಕೂರು ತಾಲೂಕು…