ವೈದ್ಯರಿಂದ ಮಹಿಳೆ ಮೇಲೆ ಅತ್ಯಾಚಾರ-ಬೆಚ್ಚಿಬಿದ್ದ ಜನತೆ

ತುಮಕೂರು : ದಂತ ಚಿಕಿತ್ಸಾಲಯಕ್ಕೆ ತಪಾಷಣೆಗೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರವನ್ನು ವೈದ್ಯರೇ ಮಾಡಿರುವ ಘಟನೆ ನಡೆದಿದೆ ಎಂದು ದೂರು ದಾಖಲಾಗಿದೆ.…