ಸಂಭ್ರಮದ ಆಚರಣೆಗೆ ತುಮಕೂರು ದಸರಾ ಸಮಿತಿ ತೀರ್ಮಾನ

ತುಮಕೂರು: ಕಳೆದ 34 ವರ್ಷಗಳಿಂದ ತುಮಕೂರು ದಸರಾ ಸಮಿತಿ ನಗರದಲ್ಲಿ ಸಾಂಪ್ರದಾಯಕವಾಗಿ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದೆ. ಈ ವರ್ಷವೂ…