ಕೆ.ಎನ್.ರಾಜಣನವರಿಗೆ ತಮ್ಮ ಹೇಳಿಕೆಗಳೇ ಮುಳುವಾದವೆ …

ಸಿದ್ದರಾಮಯ್ಯನವರ ಸಂಪುಟದಲ್ಲಿ ಸಹಕಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ಸಚಿವರಾದ ದಿನದಿಂದಲೇ ಹೈಕಮಾಂಡ್‍ಗೆ ಮುಜಗರ ತರುವ ರೀತಿಯಲ್ಲೆ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದರು. ಸಾಮಾನ್ಯವಾಗಿ…