ಜನರ ಸಂಕಷ್ಟಕ್ಕೆ ಮಿಡಿಯದವರು ಅಧಿಕಾರದಲ್ಲಿ ಇರಬಾರದು – ಶಾಸಕ ಬಿ.ಸುರೇಶ್ ಗೌಡ

ಕಾಂಗ್ರೆಸ್ ಪಕ್ಷದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಮತ್ತು ಮುಖ್ಯಮಂತ್ರಿ ಗದ್ದುಗೆಗಾಗಿ ನಡೆಯುತ್ತಿರುವ ಮಾತಿನ ವರಸೆಗಳು ಹಾದಿ ರಂಪ ಬೀದಿ ರಂಪದ ಮಟ್ಟ ಮುಟ್ಟಿದ್ದು…