ಕೆಪಿಟಿಸಿಎಲ್ ಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಆಗ್ರಹ

ತುಮಕೂರು : ಇಲಾಖಾ ನೇಮಕಾತಿಗಳು ಸೇರಿದಂತೆ ಕೆಪಿಟಿಸಿಎಲ್ ವತಿಯಿಂದ ನೇಮಕ ಮಾಡಿಕೊಳ್ಳುವ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದರ ಮೂಲಕವೇ ನೇಮಕ ಮಾಡಿಕೊಳ್ಳಬೇಕು…