ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು -ದಾದಿಯರ ಕೆಲಸದ ಬಗ್ಗೆ ಹೆಮ್ಮೆ ಇರಬೇಕೆ ಹೊರತು ಅಸಡ್ಡೆ ತೋರಬಾರದು-ಶ್ರೀಮತಿ ಕನ್ನಿಕಾ ಪರಮೇಶ್ವರ

ತುಮಕೂರು: ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು. ಶುಶ್ರೂಗೆ, ನಗು ಎಂಬುವುದು ಬಹಳ ಮುಖ್ಯ. ದಾದಿಯರ ಕೆಲಸದ ಬಗ್ಗೆ ಹೆಮ್ಮೆ…