ಪಿ.ಯು.ಗಣಿತವನ್ನು ಸುಸಲಿತವಾಗಿ ಬೋಧಿಸಿ – ಡಾ.ಬಾಲಗುರುಮೂರ್ತಿ

ತುಮಕೂರು : ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಬಹಳಷ್ಟು ಆರ್ಥಿಕವಾಗಿ ಹಿಂದುಳಿದಿದ್ದು ಅಂತಹವರನ್ನೂ ಆಕರ್ಷಿಸುವ ರೀತಿಯಲ್ಲಿ, ಸುಲಲಿತವಾಗಿ ಗಣಿತ ಪಾಠ ಬೋಧನೆ ಮಾಡಬೇಕೆಂದು…