ಸುಪ್ರೀಂ ಕೋರ್ಟೇ ದಂಡ ಹಾಕುತ್ತೆ – ಮೆಟ್ಟು ನೆನೆಯುತ್ತವೆಂದು ಒಳಗೆ ಬಿಟ್ಟುಕೊಳ್ಳುವರು, ಮುಟ್ಟಾದ ಮಹಿಳೆಯನ್ನು. ಹಟ್ಟಿ ಹೊರಗಾಕುವರು

ಸುಪ್ರೀಂ ಕೋರ್ಟೇ ದಂಡ ಹಾಕುತ್ತೆ. ನಾವು ದಂಡ ಹಾಕಬಾರದೇ, ತಪ್ಪೇ? ಎಂದು ಪ್ರಶ್ನಿಸಿದ ಚಿತ್ತಯ್ಯನ ಮುಖಕ್ಕೆ ಏನು ಹೇಳುವುದು ತಕ್ಷಣಕ್ಕೆ. ನಮಗೆ…