ತುಮಕೂರು ಐಎಂಎ ಅಧ್ಯಕ್ಷರಾಗಿ ಡಾ. ರಂಗಸ್ವಾಮಿ.ಹೆಚ್.ವಿ. ಅವಿರೋಧ ಆಯ್ಕೆ

ತುಮಕೂರು, ಸೆ. 27-ತುಮಕೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಡಾ||ಹೆಚ್.ವಿ.ರಂಗಸ್ವಾಮಿರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಡಾ||ಜಿ.ಮಹೇಶ್ ಮತ್ತು ಡಾ|| ಪ್ರದೀಪ್ ಪ್ರಭಾಕರ್…