ಜಿಲ್ಲೆಯ ನೀರು ಕಬಳಿಸುವ ಬಕಾಸುರ ಯೋಜನೆ ರದ್ದುಗೊಳಿಸಲು ಒತ್ತಾಯ

ತುಮಕೂರು: ಜಿಲ್ಲೆಯ ಪಾಲಿನ ಹೇಮಾವತಿ ನೀರು ಕಬಳಿಸುವ ಎಕ್ಸ್‍ಪ್ರೆಸ್ ಕೆನಾಲ್ ಬಕಾಸುರ ಯೋಜನೆಯನ್ನು ರದ್ದು ಮಾಡಬೇಕು. ಮೂಲ ಯೋಜನೆಯ ನಾಲೆ ಮೂಲಕ…