ಸಿ.ಟಿ.ರವಿಯಿಂದ ಸಮಾಜ ನಿಂದನೆ: ಸವಿತಾ ಸಮಾಜ ಖಂಡನೆಜಾತಿ ನಿಂದನೆ ಪ್ರಕರಣ ದಾಖಲಿಸಲು ಆಗ್ರಹಿಸಿ ಪ್ರತಿಭಟನೆ

ತುಮಕೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿಯವರು ಸವಿತಾ ಕ್ಷೌರಿಕ ಸಮಾಜವನ್ನು ನಿಂದಿಸುವ ನಿಷೇಧಿತ ಪದ ಬಳಸಿರುವುದನ್ನು ಜಿಲ್ಲಾ ಸಮಿತಾ ಸಮಾಜದ ಮುಖಂಡರು ಖಂಡಿಸಿದ್ದಾರೆ.…