ಮಕ್ಕಳಿಗೆ ಜೀವನ ಮೌಲ್ಯಗಳ ಜೊತೆಗೆ ಇಪ್ಪತ್ತೊಂದನೆಯಶತಮಾನದ ಕೌಶಲ್ಯಗಳನ್ನು ಕಲಿಸ ಬೇಕಾಗಿದೆ

ಗುಬ್ಬಿ ( ಕಾಡಶೆಟ್ಟಿಹಳ್ಳಿ): ಜಾಗತೀಕರಣಗೊಂಡು ಜಗತ್ತು ಒಂದು ಹಳ್ಳಿಯಂತಾಗಿರುವ ಇಪ್ಪತ್ತೊಂದನೆಯ ಶತಮಾನದಲ್ಲಿ ಮಕ್ಕಳಿಗೆ ಭಾರತೀಯ ಜೀವನ ಮೌಲ್ಯಗಳ ಜೊತೆಗೆ, ಇಪ್ಪತ್ತೊಂದನೆಯ ಶತಮಾನದ…