ರವಿಶಂಕರ್ ಹೆಬ್ಬಾಕ ತಂದೆ ಶಿವಲಿಂಗಪ್ಪ ನಿಧನ

ತುಮಕೂರು: ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅವರ ತಂದೆ, ಹೆಚ್.ಎನ್.ಎಸ್. ಸಂಸ್ಥೆ ಮಾಲೀಕರೂ ಆದ ಹೆಚ್.ಎನ್.ಶಿವಲಿಂಗಪ್ಪನವರು ಗುರುವಾರ ಮುಂಜಾನೆ ನಿಧನರಾದರು.…