ಕಾಂಗ್ರೆಸ್ ಕಟ್ಟಿದವರು ಮನೆ ಕಡೆಗೆ-ಪಕ್ಷ ಬಿಟ್ಟವರಿಗೆ ರೆಡ್ ಕಾರ್ಪೆಟ್ ಹಾಸಿ ಟಿಕೆಟ್ , ದಲಿತ ಮುಖ್ಯಮಂತ್ರಿ ಕೂಗಿನ ಮೊಸಳೆ ಕಣ್ಣೀರು…!…?

ತುಮಕೂರು ಕಾಂಗ್ರೆಸ್ ಪಕ್ಷಕ್ಕೆ ಅದೇನೂ ಬಂದಿದೆಯೋ ಗೊತ್ತಿಲ್ಲ ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರನ್ನು ಮನೆಗೆ ಕಳಿಸಿ, ಹೊರಗಿನಿಂದ…