ಮುನಿಸಿಕೊಂಡು ಹೊರಟೇ ಬಿಟ್ಟ ಪ್ರೀತಿಯ ಯಲ್ಲಪ್ಪಣ್ಣ

ಇವರು ನಮ್ಮ ಮಾವನವರ ತಂಗಿಯ ಗಂಡ, ನನಗೆ ಅಣ್ಣನ ತರಹ ಇದ್ದರು, ಅವರ ಮನಸ್ಸಿಗೆ ಬಂದರೆ ವೆಂಕಟಾಚಲ ಬಾರಪ್ಪ ನೀನು, ನೋಡಂಗೆ…