ಮೈ (ಬೆನ್ನು) ಉಜ್ಜುವ ಕಲ್ಲು

ಅಬ್ಬಾ ನಿನ್ನನ್ನು ಎಲ್ಲೆಲ್ಲಿ ಹುಡುಕಿದೆಕಾಡು-ಮೇಡು ಹುಡುಕಿ ತಡಕಿತಂದೆನಿನ್ನ ಚೆಂದ-ಅಂದ ಬೇಕಿರಲಿಲ್ಲನನ್ನ ಮೈಯುಜ್ಜಲು ಉರುಕು,ಚುರುಕಾಗಿದ್ದರೆ ಸಾಕು ನಾ ಹುಡುಗನಾಗಿದ್ದಾಗ ಅಮ್ಮ ನಿನ್ನ ಕೈಯಲ್ಲಿಹಿಡಿದಾಗ…