ತುಮಕೂರು ಪಾಲಿಕೆಯಲ್ಲಿ ಮಿನಿ ಟಿಪ್ಪರ್ ಖರೀದಿಯಲ್ಲಿ ಅವ್ಯವಹಾರ-ಲೋಕಾಯುಕ್ತ ತನಿಖೆಗೆ ಒತ್ತಾಯ

ತುಮಕೂರು:ತುಮಕೂರು ಮಹಾನಗರಪಾಲಿಕೆಗೆ ಕಸವಿಲೇವಾರಿಗಾಗಿ 2022ರಲ್ಲಿ ಸ್ವಚ್ಚ ಭಾರತ್ ವಿಷನ್ ಯೋಜನೆಯಡಿ 93 ಮಿನಿ ಟಿಪ್ಪರ್‍ಗಳ ಖರೀದಿಯಲ್ಲಿ ನಿಯಮ ಬಾಹಿರ ವ್ಯವಹಾರ ನಡೆದಿದ್ದು,ಸಾಕಷ್ಟು…