36 ವರ್ಷಗಳ ಪತ್ರಿಕಾ ಜರ್ನಿ…….. ದೇವೇಗೌಡರು ಪೇಪರ್ ತೂರಿದ್ದು, ಹೆಚ್.ಡಿ.ಕುಮಾರಸ್ವಾಮಿ ಲಾಕ್ ಮಾಡಿಕೊಂಡಿದ್ದು… ವಾಟಾಳ್ ಬೆಂಕಿಯಾಗಿದ್ದು…..

ತುಮಕೂರು : ನನ್ನ ಪತ್ರಿಕಾ ವೃತಿಯ ಜರ್ನಿ(ಪ್ರಯಾಣ)ಯನ್ನು ಹಿಂತಿರುಗಿ ನೋಡಿದರೆ ನನಗಂತೂ ಆತ್ಮತೃಪ್ತಿ, ಆತ್ಮ ಸಂತೋಷ ಎಲ್ಲವೂ ಇದೆ, ಇಷ್ಟೊಂದು ದೂರ…