ಒಳಮೀಸಲಾತಿ ಹೋರಾಟಗಾರ ಪಾರ್ಥಸಾರಥಿ ನಿಧನ- ಡಿ ಎಸ್ ಎಸ್ ಗೆ ತುಂಬಲಾರದ ನಷ್ಟ  

ದಲಿತ ಸಂಘರ್ಷ ಸಮಿತಿಯ ನಾಯಕ, ಒಳಮೀಸಲಾತಿಯ ಹೋರಾಟಗಾರ ಪಾರ್ಥಸಾರಥಿ (58ವರ್ಷ) ಅವರು ಜುಲೈ 8ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ…