ಮುರಳೀಧರ ಹಾಲಪ್ಪನವರಿಗೆ ರಾಜಕೀಯ ಅಧಿಕಾರ ಸಿಗಬೇಕು-ಶಾಸಕ ಎಂ.ಟಿ.ಕೃಷ್ಣಪ್ಪ

ತುರುವೇಕೆರೆ: ರೈತರ ಪರವಾದ ಚಿಂತನೆ, ಹೆಚ್ಚು ಕಳಕಳಿ ಇರುವಂತ ಮರುಳಿಧರ ಹಾಲಪ್ಪರಂತವರಿಗೆ ರಾಜಕೀಯವಾಗಿ ಜನರ ಸೇವೆ ಮಾಡುವಂತಹ ಅಧಿಕಾರದ ಅವಕಾಶ ಸಿಗಬೇಕು…