ತುಮಕೂರು ಜನತೆಯನ್ನು ಖುಷಿಯ ಕಡಲಲ್ಲಿ ತೇಲಿಸಿದ ಸಚಿವ ಡಾ.ಜಿ.ಪರಮೇಶ್ವರ್

ತುಮಕೂರು : ಕಳೆದ ಹತ್ತು ದಿನಗಳಿಂದ ತುಮಕೂರು ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡು, ರಾತ್ರಿಯ ವೇಳೆ ದೀಪಾಲಂಕಾರದಿಂದ ಜಿಗಿ-ಜಿಗಿ ನಕ್ಷತ್ರದ ಬೆಳಕನ್ನು ಚೆಲ್ಲಿತ್ತು.…