ಅಲ್ಪಸಂಖ್ಯಾತರ ಓಲೈಕೆ ನೀತಿಯನ್ನ ಕಾಂಗ್ರೇಸ್ ಸರ್ಕಾರ ಬೆಂಬಲಿಸಿ ಪೋಷಿಸುತ್ತಿದೆ: ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್.

ತುಮಕೂರು:ಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಠೀಕರಣ ನೀತಿಯನ್ನ ಬೆಂಬಲಿಸಿ ಪೋಷಿಸುತ್ತಿದೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವೂ ಸಹ ಅಲ್ಪಸಂಖ್ಯಾತರ ತುಷ್ಠೀಕರ‌ಣ ನೀತಿಯನ್ನೆ ತನ್ನದಾಗಿಸಿಕೊಂಡಿತ್ತು,…