ಯಥಾ ಸರ್ಕಾರ – ತಥಾ ಅಧಿಕಾರ, ಇದರ ಫಲವೇ ದಲಿತರ ಹತ್ಯೆ, ಅತ್ಯಾಚಾರ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಖಂಡನೆ

ತುಮಕೂರು: ಗುಬ್ಬಿಯ ದ.ಸಂ.ಸ ಸಂಚಾಲಕರಾದ ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿಯ ಬರ್ಬರ ಕೊಲೆ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಇದು ಇಡೀ ಸಮಾಜಕ್ಕೆ…