ದೇಶದ ಬೆಳವಣಿಗೆಗೆ ಕೊಡುಗೆ ನೀಡಿರುವ ಆರ್ಯ ಈಡಿಗ ಸಮಾಜ-ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ

ತುಮಕೂರು: ಸ್ವಾಭಿಮಾನಕ್ಕೆ ಹೆಸರಾದ ಈಡಿಗ ಸಮಾಜದವರು ಯಾರಿಗೂ ಕೈ ಚಾಚುವುದಿಲ್ಲ, ತಮ್ಮ ದುಡಿಮೆಯಲ್ಲಿ ಕೈ ನೀಡಿ ಕೊಡುವ ಸಮಾಜ. ಎಲ್ಲಾ ಸಮಾಜಗಳೂ…