ಜೋಡಿ ದರ್ಗಾಕ್ಕೆ ಚಾದರ್ ಹೊದಿಸಿ ಪ್ರಚಾರ ಆರಂಭಿಸಿದ ಸೊಗಡು ಶಿವಣ್ಣ

ತುಮಕೂರು.ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಸೊಗಡು ಶಿವಣ್ಣ ತಮ್ಮ ಮೂರನೇ ದಿನದ ಜೋಡಿ ಜೋಳಿಗೆ ಪ್ರಚಾರವನ್ನು ಮಂಗಳವಾರ…