ಮತದಾನದಂದೇ ಬಡವರ ಬದುಕ ಸುಟ್ಟ ಬೆಂಕಿ

ತುಮಕೂರು : ಇಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದರೆ, ಮತದಾನ ಮಾಡಲು ಹೋದ ಬಡವರ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿ…