ಜೀವನ ಶೈಲಿ ಬದಲಾವಣೆ, ಪ್ರಕೃತಿ ಮೇಲೆ ಆಕ್ರಮಣ, ಅನೇಕ ಖಾಯಿಲೆಗಳಿಗೆ ತುತ್ತು- ಡಾ.ಸಿ.ಎನ್.ಮಂಜುನಾಥ್

ತುಮಕೂರು: ಶುದ್ಧಗಾಳಿ, ಶುದ್ಧ ನೀರು, ಶುದ್ಧ ಆಹಾರ ಸಿಕ್ಕಾಗ ಮಾತ್ರ ಆರೋಗ್ಯ ಭಾರತವನ್ನು ಕಾಣಲು ಸಾಧ್ಯ. ನಮ್ಮ ಜೀವನ ಶೈಲಿ ಬದಲಾವಣೆ…