ಮೋದಿ ಸರ್ಕಾರವು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಿದೆ-ಹುಲಿನಾಯ್ಕರ್

ತುಮಕೂರು: ಎಲ್ಲಾ ವರ್ಗದ ಜನ ಸ್ವಾಭಿಮಾನದಿಂದ, ಸ್ವಾವಲಂಬಿಯಾಗಿ ಬಾಳಬೇಕು ಎನ್ನುವ ಮೋದಿಯವರ ಆಶಯ ಕೇವಲ ಬಾಯಿಮಾತಿನ ಭರವಸೆಯಾಗದೆ ಸಾಂವಿಧಾನಿಕವಾಗಿ ಕಾರ್ಯರೂಪ ಪಡೆಯುತ್ತಿದೆ.…