ಕ್ರೀಡಾ ಸಾಧನೆ ಗುರುತಿಸಿ ಒಳಾಂಗಣ ಕ್ರೀಡಾಂಗಣಕ್ಕೆ ನನ್ನ ಹೆಸರನ್ನು ಇಡಲಾಗಿದೆ : ಸಚಿವ ಡಾ: ಜಿ. ಪರಮೇಶ್ವರ

ತುಮಕೂರು : ಒಳಾಂಗಣ ಕ್ರೀಡಾಂಗಣಕ್ಕೆ ನನ್ನ ಹೆಸರನ್ನು ಇಟ್ಟಿರುವುದಕ್ಕೆ ಕೆಲವು ವಿರೋಧಗಳಿದ್ದರೂ, ನಾನು ಒಬ್ಬ ಕ್ರೀಡಾಪಟುವಾಗಿದ್ದು, ಜಿಲ್ಲೆಗೆ ನಾನು ನೀಡಿರುವ ಸಾಧನೆ…