ಕುಲ ಮದಕ್ಕೆ ಕೊಳ್ಳಿ ಇಟ್ಟ  ಬಾಬ್ ಮಾರ್ಲಿ ನಾಟಕ

ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕಲಾವಿದರು, ಕವಿಗಳು,ಹೋರಾಟಗಾರರು,ಪ್ರಗತಿಪರಚಿಂತಕರು,ವಿದ್ಯಾರ್ಥಿಗಳು, ಬೋಧಕ ವೃಂದ ಹೀಗೆ ಹಲವು ನಮೂನೆಯ ಪ್ರೇಕ್ಷಕ ವರ್ಗ ಜನಜಂಗುಳಿಯಿಂದ ಗಿಜಿಗುಡುತ್ತಿತ್ತು.…