ದುಡುಕಿನಿಂದ ಹೊರಬನ್ನಿ-ಆತ್ಮಹತ್ಯೆ ಬಿಟ್ಟುಬಿಡಿ-ಎಂ.ಸಿ.ಲಿಲತ

ತುಮಕೂರು: ದುಡುಕಿನಿಂದ ತೆಗೆದುಕೊಳ್ಳುವ ತೀರ್ಮಾನಗಳು ಭವಿಷ್ಯವನ್ನು ಅತಂತ್ರಕ್ಕೆ ತಳ್ಳುತ್ತವೆ. ಸಿಡುಕಿನ ಸ್ವಭಾವಗಳು ಆತ್ಮಹತ್ಯೆಯಂತಹ ಪ್ರಚೋದನೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ…