ಡಾ.ಕಮಲ ಹಂಪನಾ ಭಾರತೀಯ ಮೂಲಬೇರಿನ ಬಹುತ್ವ ಪ್ರತಿಪಾದಕಿಯಾಗಿದ್ದರು- ಡಾ.ಡಿ.ವಿ.ಪರಮ ಶಿವಮೂರ್ತಿ

ತುಮಕೂರು:ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದ ಪ್ರೊ.ಕಮಲ ಹಂಪನಾ,ಭಾರತೀಯ ಸಂಸ್ಕøತಿಯ ಮೂಲಬೇರಾದ ಬಹುತ್ವದ ಪ್ರತಿಪಾದಕಿಯಾಗಿದ್ದರು ಎಂದು ಹಂಪಿ ಕನ್ನಡ ವಿವಿಯ ಕುಲಪತಿ…