ಬುದ್ಧ ಬರಲಿ ನಮ್ಮೂರಿಗೆ

ಬುದ್ಧನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ ಎಂದು ನಾನು ತುಮಕೂರಿಗೆ ಓದಲು ಬಂದ ಮೇಲೆಯೇ ತಿಳಿದದ್ದು, ಮೊದಲ ಬಾರಿಗೆ 1989ರಲ್ಲಿ ಕವಿ ಕೆ.ಬಿ.ಸಿದ್ದಯ್ಯನವರ…