ಸೆ.29: ಜಿ.ಎಂ.ಶ್ರೀನಿವಾಸಯ್ಯರವರಿಗೆ ನುಡಿನಮನ ಕಾರ್ಯಕ್ರಮ

ತುಮಕೂರು : ತುಮಕೂರಿನ ಸಮತಾ ಬಳಗದ ವತಿಯಿಂದ ನಿವೃತ್ತ ಪ್ರಾಂಶುಪಾಲ ಮತ್ತು ಪ್ರಗತಿಪರ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರ ನುಡಿನಮನ ಕಾರ್ಯಕ್ರಮವನ್ನು ಸೆಪ್ಟಂಬರ್ 29ರಂದು…