ಕುವೆಂಪು ವಿ.ವಿ.ಯ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ವೆಂಕಟೇಶ್ವರಲು ಈ ಹಿಂದೆ ಕೆಲ ಕಾಲ ತುಮಕೂರು ವಿ.ವಿ.ಕುಲಸಚಿವರಾಗಿದ್ದರು.