ಜಾತಿ, ಧರ್ಮ, ಪಂಥ, ಪಕ್ಷವೆಂದು ಬೇಧ-ಭಾವವಿಲ್ಲದೆ ದಸರಾ ಉತ್ಸವವನ್ನು ಯಶಸ್ಸುಗೊಳಿಸಿ-ಡಾ.ಜಿ.ಪರಮೇಶ್ವರ

ತುಮಕೂರು : ದಸರಾ ಉತ್ಸವವನ್ನು ಎಲ್ಲರೂ ಒಟ್ಟಾಗಿ ಆಚರಿಸಬೇಕೇ ಹೊರತು ಒಡಕು-ಕೆಡಕುಗಳಿಗೆ ಅವಕಾಶ ನೀಡಬಾರದು, ಯಾವುದೇ ಜಾತಿ, ಧರ್ಮ, ಪಂಥ, ಪಕ್ಷವೆಂದು…