ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳ ಸದುಪಯೋಗಕ್ಕೆ ಡಾ: ಜಿ. ಪರಮೇಶ್ವರ್ ಕರೆ

ತುಮಕೂರು: ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಹೊಂದಿ ಉನ್ನತ ಅಧಿಕಾರಿಗಳಾಗಿ ಈ ರಾಷ್ಟ್ರದ ಸೇವೆ ಮಾಡುವಂತೆ ಗೃಹ ಸಚಿವರು…