ಪವಿತ್ರ ರಾಮ ಮತ್ತು ಅಯ್ಯೋಧ್ಯೆಯ ಮಂದಿರ-ನಮಗೊಂದು ಮನೆಯೆಂಬ ಮಂದಿರ ಕೊಡು ನಮ್ಮೂರ ಶ್ರೀರಾಮ.

ಈಗ ದೇಶದಲ್ಲಿ ರಾಮ ಭಜನೆ ತುಂಬಾ ಜೋರಾಗಿ ನಡೆಯುತ್ತಾ ಇದೆ, ರಾಮನ ನೆನೆಯುವಾಗ ನನಗೆ ನೆನಪಾಗುವುದು ಎರಡು ಚಿತ್ರಗಳು, ನಮ್ಮ ಮನೆಯಲ್ಲಿದ್ದ…