ಮಠಾಧೀಶರು ಗುಡಿ, ಗುಂಡಾರಗಳ ಕಟ್ಟುವದನ್ನು ಬಿಟ್ಟು, ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ-ಶ್ರೀನಿಜಗುಣ ಪ್ರಭು ಸ್ವಾಮೀಜಿ

ತುಮಕೂರು:ಲಿಂಗಾಯಿತರು ಗುರು,ಲಿಂಗ,ಜಂಗಮ,ಏಕ ದೇವೋಪಸಕರಾಗಿ ಬದಲಾಗದಿದ್ದರೆ,ನಮ್ಮ ವಿಭೂತಿ, ರುದ್ರಾಕ್ಷಿಯನ್ನು ವಸ್ತು ಪ್ರದರ್ಶನದಲ್ಲಿ ನೋಡಬೇಕಾದಿತು ಎಂದು ಶ್ರೀನಿಜಗುಣ ಪ್ರಭು ಸ್ವಾಮೀಜಿ ಎಚ್ಚರಿಕೆ ನೀಡಿದರು. ನಗರದ…