ಮನುಕುಲದ ಒಳಿತಿಗೆ ಶಂಕರರ ತತ್ವಗಳು ಅನುಕರಣೀಯ

ತುಮಕೂರು: ಮನುಕುಲದ ಒಳಿತಿಗಾಗಿ ತತ್ವ ಸಿದ್ಧಾಂತಗಳನ್ನು ಸಾರಿದ ಶಂಕರಾಚಾರ್ಯರು, ಶಾಂತಿ, ಸೌಹಾರ್ದ ಸಮಾಜಕ್ಕಾಗಿ ಮಾರ್ಗದರ್ಶನ ನೀಡಿದರು. ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ…