ನಾನು ಒಕ್ಕಲಿಗರ ನಾಯಕನಾಗುತ್ತೇನೆಂಬ ಭಯದಿಂದ ಕಾಂಗ್ರೆಸ್-ಜೆಡಿಎಸ್‍ನ ನಾಯಕರು ಕುತಂತ್ರದಿಂದ ಟಿಕೆಟ್ ತಪ್ಪಿಸಿದರು-ಎಸ್.ಪಿ.ಎಂ.

ತುಮಕೂರು : ನನ್ನ ಸಚ್ಛಾರಿತ್ರ ರಾಜಕೀಯದಿಂದ ನಾನು ಒಕ್ಕಲಿಗರ ನಾಯಕನಾಗಿ ಬಿಡುತ್ತೇನೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಒಂದಾಗಿ ಕುತಂತ್ರ ಮಾಡಿ…